ರಾಮನವಮಿ
ರಾಮ ರಾಮ ಏನಲು ಮನಸ್ಸು ಎಷ್ಟು ಅಗುರ
ರಾಮ ನಿನ್ನ ಸೇವೆ ಮಾಡಲು ಕಾದಿದೆ ಭಕ್ತ ಸಾಗರ
ಎಷ್ಟು ಕರೆದರೂ ಬೇಸರವೆನಿಸದ ನಿನ್ನ ಹೆಸರು
ನಿನ್ನ ಹೆಸರೇ ಭಕ್ತ ಹನುಮಂತನ ಉಸಿರು
ರಾಮ ರಾಮ ರಾಮ ರಾಮ
ಇನ್ನಷ್ಟು ಭಕ್ತಿಯ ಕೊಡು ನನಗೆ
ಬೇಡುವೆನು ನಾನು ಕೊನೆವರೆಗೆ
ನೀನಿಲ್ಲದ ಮನಸ್ಸು ಏಕೋ ಮೌನ
ನಿನ್ನ ಹೆಸರಲ್ಲಿದೆ ಏನೋ ಸುಂದರ ಗಾನ
ಶಕ್ತಿಯ ತಾಳ್ಮೆಯ ಪ್ರತೀಕ ನೀ
ಶೌರ್ಯದ ವೀರ ಕೇಸರಿ ನೀ
ಕೊಟ್ಟ ಮಾತಿಗೆ ವನವಾಸ ಗೈದೆ
ಸೀತೆಗಾಗಿ ಲಂಕಾ ರಾವಣನ ವದೇ
ನಿನ್ನ ಪೂಜೆಗೆಂದೆ ಹನುಮ ಬಂದ
ಸೀತೆ ಹೋತ್ತಾ ಲಂಕೇ ಸುಟ್ಟು ಬಂದ
ರಾಮ ಭೂಮಿ ಓ ರಾಮ ನಮ್ಮದು
ನಿನ್ನ ಪಡೆದ ದೇಶವು ನಮ್ಮದು
*********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment