ವಚನಗಳು -8
ಜನಿವಾರ ಕಟ್ಟಿದವನ ಬ್ರಾಹ್ಮಣನೆಂಬೆ
ಲಿಂಗವ ಕಟ್ಟಿಡೋದೇ ಲಿಂಗಾಯಿತನೆಂಬೆ
ಕೊಲ್ಲುವವನ ಮಾದಿಗ ನೆಂಬೆ
ಮಡಿಕೆ ಮಾಡುವವನ ಕುಂಬಾರನೆಂಬೆ
ಕಾಯಕ ಮಾಡುವವನ ಜಾತಿಗಳ ಮೀರಿ ಬೆಳೆದ ಮನುಜನೆಂಬೆ
ಹೆತ್ತ ತಂದೆ ತಾಯಿಯನು ನೋಡಿಕೊಳ್ಳದ ಮಕ್ಕಳ್ಳು
ಕುಡಿತದ ಅಮಲಿನಲಿ ತೇಲುವ ಮನೆಯೋಡೆಯ
ಪರ ಸ್ತ್ರೀ, ಪುರುಷನ ವ್ಯಾಮೋಹ
ಲಿಂಗವನು ಪೂಜಿಸಿದ ಭಕ್ತ ಇದ್ದರೇನು ಇರಾದ್ದಿದರೇನು
ಎನ್ನ ಲಿಂಗವೆ ಕಾಯಕ ಯೋಗಿ ಬಸವಣ್ಣ
ಪ್ರೀತಿಯಿಂದ ಹೃದಯ ಗೆಲ್ಲು
ವಿದ್ಯೆಯಿಂದ ಅಜ್ಞಾನವ ಗೆಲ್ಲು
ಸತ್ಯದಿಂದ ಸುಳ್ಳು ಗೆಲ್ಲು
ನಿಷ್ಠೆಯಿಂದ ಕಾಯಕವ ಮಾಡಿ ನಮ್ಮ ಬಸವಣ್ಣನ ಗೆಲ್ಲು
***********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment