ವಚನಗಳು- 11



ಹೊನ್ನು ನೀಡುವ ಸುಖ ಕ್ಷಣಿಕ

ಕಾಮ, ಕ್ರೋದ. ಲೋಭ, ಮದ, ಮಾತಾಸರ್ಯ

ನೀಡುವ ಸುಖ ಕ್ಷಣಿಕ

ಧರ್ಮದಿ ನೀ ಮಾಡುವ ಕಾಯಕ ನೀಡುವುದು ಸುಖ

ಕೊನೆತನಕ ನಮ್ಮ ಬಸವಣ್ಣ


ಎಲ್ಲಾ ಇರುವಾಗ ನಾನು ಬೇಡಲಿಲ್ಲ

ನೋವು ಮನ ತುಂಬಿದಾಗ ಬೇಡಲಿಲ್ಲ

ಮೋಸವೊದಾಗ ನಾನು ಬೇಡಲಿಲ್ಲ

ಕಾಯಕವು ನನ್ನ ಕೈಬಿಸಿ, ದಿನವೂ ಕ್ಷಣವು ಬಸವಣ್ಣನ ಬೇಡಿದೆ


ನಿಜ ಸರ್ಪವ ಬಡಿದು ಹಳ್ಳಿಕಟ್ಟೆಯ ಸುತ್ತುವರು

ಬಾವಿಯಲೀ ನೀರೇತ್ತಿ ಮಡಿ ಮೈಲಿಗೆ ನೋಡುವರು

ದಿನವಿಡಿ ದೇವರ ಪೂಜೆಯನು ಮಾಡುವರು

ನಿನ್ನ ಮಾಡುವ ಕಾಯಕವ ಮೆಚ್ಚುದವನು ಬಸವಣ್ಣನ ಮೆಚ್ಚುವನೇ

*************ರಚನೆ ***************

         ಡಾ. ಚಂದ್ರಶೇಖರ. ಸಿ. ಹೆಚ್ 

Comments