ವಚನಗಳು -10
ಮಾಡುವ ಕಾಯಕವ ಕಸಿದು ಬಿಟ್ಟು
ಊಣ್ಣುವ ಅನ್ನಕೆ ಹಾಲಹಲವಿಟ್ಟು
ಬಾಯಿಯಲ್ಲಿ ಚಿನ್ನದಂಥ ಮಾತಾಡಿಬಿಟ್ಟರೆ
ನಮ್ಮ ಕಾಯಕ ಯೋಗಿ ಬಸವಣ್ಣ ಮೆಚ್ಚುನು ದುರುಳ
ಮೋಸದಿ ದುಡಿದ ಹಣ ಪಾಪ ತುಂಬುವ ತನಕ
ಬಚ್ಚಿಠ ಹಣ ಪರರಿಗೆ ಕಷ್ಟಾಪಟ್ಟ ಹಣ ನಿನಗೆ
ಕಷ್ಟಪಟ್ಟು ಕಾಯಕದಿ ದುಡಿದ ಹಣ ನೀನಿರುವ ತನಕ
ನಿನ್ನ ಕಾಯುವುದು ನೋಡ ಮರುಳೆ ನಮ್ಮ ಬಸವಣ್ಣ
ಚರಂಡಿಯ ನೀರು ಕುಡಿಯಲು ಯೋಗ್ಯವಲ್ಲ
ನಮಗೆ ಸಿಕ್ಕದ ಹೊನ್ನು ಎಷ್ಟು ಇದ್ದರೇನು
ತಿನ್ನುವ ಹಣ್ಣು ಕೊಳ್ಳಲು ದುಬಾರಿಯಾದರೆ
ನಿಷ್ಠೆಯಿಂದ ಕಾಯಕವ ಮಾಡದೊಡೆನು
ನಮ್ಮ ಕಾಯಕ ಯೋಗಿ ಬಸವಣ್ಣ ಮೆಚ್ಚುನು
************ರಚನೆ ******†******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment