ಬಣ್ಣಿಸಲಿ ಹೇಗೆ
ಪದಗಳಲಿ ಹೇಗೆ ಕಟ್ಟಿ
ಕೊಡಲಿ ನಿನ್ನ ಚೆಲುವ
ಬಣ್ಣದ ಕುಂಚದಲ್ಲಿ ಹೇಗೆ
ಚಿತ್ರೀಸಲಿ ನಿನ್ನ ಬಿಂಭವ
ನಾ ಹೇಗೆ ಸೆರೆಯಿಡಿಯಲ್ಲಿ
ಬಳುಕುವ ನಡುವ
ನಾ ಹೇಗೆ ಬಣ್ಣಿಸಲಿ ನನ್ನ
ಮುದ್ದು ಒಲವ
ಸೃಷ್ಟಿಸಿದ ಬ್ರಹ್ಮ ಮ್ಯಾಜಿಕ್
ಪಡ್ಡೆ ಹುಡುಗರ ಟಾನಿಕ್
ನೋಡಲಿಲ್ಲ ಅಂದ್ರೆ ಪೆನಿಕ್
ಮುಟ್ಟಿದರೆ ಹಾಗೇ ಶಾಕ್
ನಿನ್ ಕಂಡ್ರೆ ಏಕೋ ಫುಲ್ ಕಿಕ್
ಕಣ್ಣ ನೋಟ ಹೈ
ವೋಲ್ಟೇಜ್ ಬ್ಯಾಟರಿ
ನಕ್ಕಾಗ ನೀನು
ಹೊಡೆದಂಗಾಯಿತು ಲಾಟರಿ
ಹುಡುಗಿ ನಾ ಹೇಗೆ
ಬರೆಯಲಿ ಕವನ
ನಿನ್ನ ನೋಡಿ ಏಕೋ
ಹಾಗುತಿಲ್ಲ ಪದಗಳ ಜನನ
*********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment