ನೋವಾಗಿದೆ ಮನಸ್ಸೊಳಗೆ
ತನ ನನ್ನ ನ್ನನರೇ.... ತನ ನನ್ನ ನ್ನನರೇ..... ತನ ನನ್ನ ನ್ನನರೇ...ತನ ನನ್ನ ನ್ನನರೇ
ನೋವಾಗಿದೆ ಮನಸ್ಸೊಳಗೆ ......... ದುಮ್ಮಿಕ್ಕಿದೆ (ಕಣ್ಣೀರ್ ಒಳಗೊಳಗೇ )
ನೀ ಆಡೋ ತುಂಟಾಟವೆಲ್ಲಾ
ನನ್ನ ನೆನಪಿಗೆ ಬಂದ ಹಾಗೆ
ನೀ ಹೊಡಿ ಹೋಗುವಾಗ
ನನ್ನ ಎದೆ ಬಡಿತ ನಿಂತ ಹಾಗೆ
ನಿನಿಯಂಥ ಮೋಸಗಾತಿಯೇ..... ಹೇ
ನೋವಾಗಿದೆ ಮನಸ್ಸೊಳಗೆ ದುಮ್ಮಿಕ್ಕಿದೆ (ಕಣ್ಣೀರ್ ಒಳಗೊಳಗೇ )
ಹಾ... ಹಾ.... ಹಾ...... ಹಾ. ಹಾ
ಈಗ ಈಗ ಏಕೋ ಏನೋ ನನ್ನನ್ನು ನೀ ಕೊಂಧ ಹಾಗೆ
ದೇವದಾಸ ಹಾಗೂದೆ ನಾನು...... ನಶೆಯಲ್ಲಿ ತೆಲೋದೆ ನೀ ನಗುವಾಗ...
ನೀ ಬಂದು ಕರೆದಾಗ ಕಳೆದೋದೆ ನನಹಾಗ್
ನೀ ಕಣ್ಣ ಒಡೆದಾಗ ..... ಹಾ..... ಹಾ..... ಮರೆತೋದೆ ನನ್ನಹಾಗ
ನೋವಾಗಿದೆ ಮನಸ್ಸೊಳಗೆ ದುಮ್ಮಿಕ್ಕಿದೆ (ಕಣ್ಣೀರ್ ಒಳಗೊಳಗೇ
ನೀ ಆಡೋ ತುಂಟಾಟವೆಲ್ಲಾ
ನನ್ನ ನೆನಪಿಗೆ ಬಂದ ಹಾಗೆ
ನೀ ಹೊಡಿ ಹೋಗುವಾಗ
ನನ್ನ ಎದೆ ಬಡಿತ ನಿಂತ ಹಾಗೆ
ನಿನಿಯಂಥ ಮೋಸಗಾತಿಯೇ..... ಹೇ
ನೋವಾಗಿದೆ ಮನಸ್ಸೊಳಗೆ ದುಮ್ಮಿಕ್ಕಿದೆ (ಕಣ್ಣೀರ್ ಒಳಗೊಳಗೇ )
ತನ ನನ್ನ ನ್ನನರೇ.... ತನ ನನ್ನ ನ್ನನರೇ..... ತನ ನನ್ನ ನ್ನನರೇ...ತನ ನನ್ನ ನ್ನನರೇ... ಹೇ...... ಹೇ......
Comments
Post a Comment