ಕೊರೊನ
ಯಾರು ಎತ್ತರು ನಿನ್ನ
ಕಾಡುತಿರುವೆ ಇನ್ನ
ದೇಹ ಹೋಕ್ಕು
ಮಾಡುತ್ತಿರುವೆ ನರ್ತನ
ಯುವರ್ ನೋಟೋರಿಯಸ್ ಕೊರೊನ
ವಯಸ್ಸ ಎಲ್ಲೇ ಮೀರಿ
ನಡಿದಿದೆ ನಿನ್ನ ನಗಾರಿ
ಜೀವದ ಮೇಲೆ ಸವಾರಿ
ರುದ್ರ ನರ್ತನ ತೋರಿ
ನೀನು ಅದೇ ಮಾರಿ
ಯುವರ್ ನೊಟೋರಿಯಸ್ ಕೊರೊನ
ಸಾವು ನೋವು ಸೂರೆ ಮಾಡಿ
ಹೆಣದ ದೇಹ ಹೋತ್ತು ಒಯ್ಯುವಾರಿಲ್ಲ
ಮನುಷ್ಯನ ಜೀವಕೆ ಬೆಲೆಯೇ ಇಲ್ಲ
ಕಷ್ಟವೆಕೋ ಕಾಡಿದೆಯೇಲ್ಲಾ
ಯುವರ್ ನೊಟೋರಿಯಸ್ ಕೊರೊನ
ಪ್ರೀತಿ ಮನವ ಕಿತ್ತು ಹೋದೆ
ಬೆಂಕಿಯಲ್ಲಿ ಸುಟ್ಟು ಹೋದೆ
ಮಣ್ಣಿನಲ್ಲಿ ಅವಿತು ಹೋದೆ
ಗಾಳಿಯಲ್ಲಿ ತೇಲಿ ಹೋದೆ
ಐ ಹೇಟ್ ಯು ಕೊರೊನ
ಕಟ್ಟಿದ ಬದುಕು ಚೂರಾಯ್ತು
ಮನಸ್ಸು ಏಕೋ ಮಸಣವಾಯ್ತು
ವೈದ್ಯರೆ ನಿಜ ದೇವರಾಯ್ತು
ಜೀವನವೇ ಬೇಸರವಾಯ್ತು
ಯು ಕಿಲ್ಲಡ್ ಲೈಫ್ ಕೊರೊನ..,..... ಕೊರೊನ
******ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment