ನೀ ನಗುವು
ನಿನ್ ಎಂಥ ಚೆನ್ನ
ಸೋಜಿಗವೆ ಇನ್ನ
ನೋಟದಲಿ ಉತ್ತರ
ಸರಿ ಇದೇ ಎತ್ತರ
ನಿನ್ ಎಂಥ ಚೆನ್ನ
ಮನವೇಕೋ ರನ್ನ
ಕರೆದಂತೆ ನೀ ನನ್ನ
ನೀ ಬಹಳ ಹೇಳಿದೆ ಮಾತಾನಾಡದೆ ಚಿನ್ನ
ನಿನ ನಗು ತುಂಬಾ ಘಾಟಿ
ನಡೆ ಏಕೋ ಚೂಟಿ
ಮಾತಿನಲಿ ಕ್ಯೂಟಿ
ನೀ ತುಂಬಾ ಸ್ವೀಟಿ
ಕನಸು ಮನಸ ತಾಗಿ
ನನ್ನ ಬಳಿ ಕೂಗಿ
ಕರೆದಂತೆ ನನಗಾಗಿ
ತಿರುಗಿ ನೋಡಿದೆ ನಿನ್ನ
ನೀ ಬಹಳ ಹೇಳಿದೆ ಮಾತಾನಾಡದೆ ಚಿನ್ನ
***********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment