ಮಾಗಿದ ಮನಸು
ಮನಸು ಮನಸು ಮಾಗಿದ
ಮೇಲೆ ಕನಸು ಕೊಡ ಸೊಗಸು
ಮಾತು ಮಾತು ಬೇರೆತ ಮೇಲೆ
ಸಮಯವೇ ನಮ್ಮ ಕರೆಸು
ಪ್ರೀತಿ ಹೃದಯ ಬಡಿತ ಏಕೋ
ಕೇಳಿದೆ ನಿನ್ನನು ಸವಿಯ
ತಿಳದ ಕೂಡಲೇ ಒಲವು ಏಕೋ
ಕಾಡಿದೆ ನಿನ್ನಯ ನುಡಿಯ
ಹರೆಯದ ದೇಹಕೆ ಮಾಗಿಯ ಚಳಿ
ಮಾವಿನ ತೋಟದಿ ಮುದ್ದು ಗಿಳಿ
ಚಳಿಯಲ್ಲಿ ನಲುಗಿದೆ ದೇಹ
ಯಾಕೋ ಏನೋ ನಿನ್ನ ಮೋಹ
ನೂರಾರು ಕನಸು ಶುರುವಾಯ್ತು
ನಿನ್ನ ಮೇಲೆ ಮನಸಾಯ್ತು
ಬಯಸಿದ್ದು ನನಗೆ ಸಿಕ್ಕಯ್ತು
ನಿನ್ನ ಪ್ರೀತಿ ವರವಾಯ್ತು
ನೂರೆಂಟು ಅಸೆ ಬೇಡಿದೆ ನನ್ನ
ಇತವಾದ ಮಾತು ತುಂಬಾ ಚೆನ್ನ
ಒಲವಿನ ಹೂವೆ ಬೇಡುವೆ ನಿನ್ನ
ನಿನ್ನ ಪ್ರೀತಿ ನನಗಾಗಿ ಓ ಚಿನ್ನ
*********ರಚನೆ ***********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment