ನೂರು ಅಸೆ




ನೂರಾರು ಅಸೆ

ಕನಸ ಭಾಷೆ

ಕಾಡಿತೇಕೆ ನನ್ನನ್ನೇ


ಬರಡು ಮನದಿ

ಪ್ರೀತಿ ಮಳೆಯೂ

ಸುರಿಯಿತೇಕೆ ಸುಮ್ಮನೆ


ಒಲವ ನದಿಯು ಹರಿದು

ತೋರಿತು ದಾರಿಯ

ಕಣ್ಣ ರೆಪ್ಪೆ ಮುಚ್ಹೋವಳಗೆ

ಸುಮುದ್ರ ನುಂಗಿತ್ತು ನದಿಯ


ಕನಸ ಬದುಕು ಮುಗಿಯಿತೇ

ಪ್ರೀತಿ ಹಿತವು ಮರೆಯಿತೇ

ಕಳೆದ ನೆನಪು ಮರೆಯಾಯಿತೇ

ಒಲವ ನಗುವ ಕೊಂದೀತೆ


ಮರೆಯಲೋರಾಟೆ ನಿನ್ನ ಹೆಸರು

ಬರಡು ನೆಲದಿ ಹಚ್ಚ ಹಸಿರು

ಶ್ವಾಸದಲ್ಲಿ ನಿನ್ನ ಉಸಿರು

ಮನಸ ನೋವು ಕೆಸರು

ಹಿಂಡಿತೇಕೆ ನನ್ನನ್ನು.


**********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa