ಕುಡಿತದ ಅಮಲು
ಕುಡಿತದ ಹೊನಲು
ನಶೆಯಲ್ಲಿ ಅಮಲು
ಬಿಡಲೋರೇಟೇ ನಿನ್ನ
ಬಿಡಲಾರೆ ಓ ಚಿನ್ನ
ನಡುಗೆಯೇ ನಾಟ್ಯ
ನೂಡಿಯೆ ವಾಕ್ಯ
ಮನದಲ್ಲಿ ಬಂತು
ಕನಸನ್ನು ತಿಂತು
ಮನದಲ್ಲಿ ತುಡಿತ
ಕುಡಿತದ ಮೊರೆತ
ಪ್ರೀತಿಯ ಹರಿತ
ಅರಿತವನೆ ಬಲ್ಲ ಕುಡಿತದ ನುರಿತ
ಕುಡಿದಾಗ ಬಲು ನಶೆ
ತನು ಹೇಳಿದೆ ಉಷೆ
ಬಿಡಲಾರೆ ನಿನ್ನ
ಸುಟ್ಟುಬಿಡುವೆ ಚಿನ್ನ
ದೇಹವೇ ಸಮಾಧಿ
ಎಲ್ಲಿದೆ ಯುಗಾದಿ
ನಿನಗೆಲ್ಲಿ ಜಾಗ
ಆರು ಮೂರಡಿಯ ಸ್ವರ್ಗ
********ರಚನೆ ******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment