ಯಾರನು ಗೆಲ್ಲಲ್ಲಲಿ
ಪಯಣವು ಸ್ನೇಹದ ಬುಟ್ಟಿ
ಪ್ರೀತಿಯ ಮೇವನು ಹೊಟ್ಟಿ
ಸುಡುಲು ಪ್ರಣಯದ ರೋಟ್ಟಿ
ಯಾರನು ಗೆಲ್ಲಲ್ಲಲಿ ನಾ ಸುಟ್ಟಿ
ಮನವು ಹಸಿವಿನ ಬೆಣ್ಣೆ
ಕರಗಲು ಪ್ರೀತಿಯ ಹೇಳಿ
ಯಾರನು ಕರೆಯಲು ಕೇಳಿ
ಹಾಡಲು ಒಲವಿನ ಹೋಳಿ
ಬದುಕು ಬೆಯುವ ಸುಣ್ಣ
ಜೀವನ ಬೆಂದ ಬಿಳಿ ಬಣ್ಣ
ನೋಡಲು ನಿನ್ನ ಕಣ್ಣ
ಯಾರನು ಬೇಡಲಿ ಅಣ್ಣ
ಮನಸ್ಸು ಏಕೋ ಮಾಗಿದೆ
ಕನಸ್ಸು ಕೈಬಿಸಿ ಕರೆದಿದೆ
ವಯಸ್ಸು ಹೊಡುತ ಕೂಗಿದೆ
ನನ್ನಾಣೆ ನೋವು ನಿನಗೆ ತಿಳಿಯದೆ
ನಗುವ ಸೋಗೂಸು ಮನಕೆ
ಪ್ರೀತಿ ಹೇಳುವ ಬಯಕೆ
ಯಾರಿಗೆ ಹೆಸರಿಡಲಿ ಒಲವೇ
ಪ್ರೀತಿಯ ನಲಿವಿನ ಗೆಲುವೇ
**********ರಚನೆ ******-**
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment