ಮನದಾಸೆ ಹೂವೆ
ಮೋಹಕ ಮಾತು
ಪ್ರೀತಿಯ ಗುರುತು
ಕಲೆತು ಬೆರೆತು
ಕಂಡ ಕನಸಿನ ಸೌಂದರ್ಯ
ಅರಳಿದ ಹೂವು
ಕೆರಳಿದ ನಗುವು
ಪ್ರೀತಿ ಚೆಲುವು
ಯಾರಿಗೆ ನೀಡಲು ಈ ಶೌರ್ಯ
ಬಾಡಿದ ಹೂವು
ಬೇಡಿದೆ ವರವ
ನೀಡು ನಿನ್ನ ಚೆಲುವ
ಸೂರ್ಯನ ಕಿರಣಕೆ ಕರಗುವ ಮನವ
ಮಾತು ಮರೆತೂಯ್ತು
ಪ್ರೀತಿ ಮಸೊಯ್ತು
ಗೆಲುವು ಸೂತೋಯ್ತು
ಕಂಡ ಕನಸು ನನಸಾಗದೆ ಹೋರಾಟಯ್ತು
ಯಾರಿಗೆ ಹೇಳಲಿ
ಈ ಪ್ರೀತಿ ಕಥೆಯ
ಮನದಲಿ ಮುಚ್ಚಿಟ್ಟ
ಬದುಕನ್ನು ಸುಟ್ಟ ಒಲವಿನ ವ್ಯಥೆಯ
************ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment