ವರ ನೀಡು ದೇವಾ
ಕಾಣದ ದೇವರ ಬೇಡುವುದೆಲ್ಲಿ
ಮನದ ಆಸೆಯ ಕೇಳುವುದೆಲ್ಲಿ
ಕಲ್ಲಿನ ಶಿಲ್ಪಾದ ಕಥೆ ಹೇಳುವುದೇಲ್ಲಿ
ನಾನಿಟ್ಟ ನಂಬಿಕೆ ಕೊನೆಯಗುವುದೇ ಇಲ್ಲಿ
ಓ ದೇವರೇ ನೀನಿರುವ ಗುಡಿ
ನಾ ಬಂದೆ ಕೊಡಲು ಮುಡಿ
ಅರ್ಚಕನಿಗಿಲ್ಲದ ಹಾ ಮಡಿ
ಜೇವವು ನಂಬಿದೆ ನಿನ್ನೆ ತಡಿ
ಆಸೆಗಳು ಚೂರು ಕನಸಗಳು ಮೂರು
ನೀ ಇಲ್ಲದೆ ಕೇಳುವರು ಯಾರು
ಓ ದೇವರೇ ನೀ ಬಾ ಬೇಗಾ
ಹೇಳುವೆನು ಭಕ್ತಿಯ ರಾಗಾ
ಕಣ್ಮುಂದೆ ಬಂದು ವರವನ್ನು ನೀಡು
ಒಡೆಯುವೆನು ತೆಂಗಿನ ಜೋಡು
ಕನಸುಗಳು ನೆರವನ್ನು ನೀಡು
ನಿನಗಾಗಿ ಅಲೆದಿರುವೆನು ನೋಡು
ಯಾಕೆ ನೀ ಮಾಯವಾದೆ
ನನ ಜೊತೆಗೆ ನೀ ಇರದೇ
ವರವನ್ನು ನೀ ಕೂಡದೆ
ಖುಷಿಯೇಕೋ ಮರೆತ್ತೋಯ್ತು
ಮನೆಸೆಕ್ಕೊ ಕಲ್ಲಾಯತು
ನಿನ ನೆನೆಪು ಜೊತೆಯಾಯ್ತು
********ರಚನೆ ***********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment