ಜಾಲಿ ರೈಡ್
ಬದುಕಲ್ಲಿ ಭರವಸೆ ಇರಬೇಕು
ಕಷ್ಟಗಳ ದಿನವನ್ನು ಸುಡಬೇಕು
ಇಷ್ಟದ ಗೆಳೆಯರ ಪಡೀಬೇಕು
ಲೈಫಲ್ಲಿ ಜಾಲಿ ಮಾಡಬೇಕು
ನನ್ನಾಣೆ ಕೇಳೇ ನೀ ತುಂಬಾ ಜಾಣೆ
ಬರುವೆಯಾ ನಾಳೆ ಅತ್ತೋಣ ಆಸೆಮಣೆ
ಪ್ರೀತಿಯ ತೇರು ಜಾತ್ರೆಯು ಜೋರು
ನೀ ಬಿಟ್ಟರೆ ನನಗೆ ಜೇವನವೇ ಬೋರು
ದಾರೀಲಿ ನಾವು ಜೊತೆಯಲಿ ನಡೆವ
ಪ್ರೀತಿಯ ಸಿಹಿ ವರವ ಪಡೆವ
ಕರೆದಯತೆ ನೀನು ಈ ಮನವ
ನನ್ನಾಣೆ ನಿನೇ ನನ್ನ ಒಲವ
ನಕ್ಕಾಗ ಬಂಗಾರ ಆಣೆಯಲ್ಲಿ ಸಿಂಧೂರ
ಮೂಡಿದಾಗ ಮಲ್ಲಿಗೆ ಕೇರಳಯತೆ ಸಂಪಿಗೆ
ಮುದ್ದಾದ ಮೂಗುತಿ ಜೋಕಾಲಿಯಲಿ ಜೀಕುತಿ
ನೋಡಲ್ಲೂ ನಿನ್ನ ಸಾಕೆ ಎರಡು ಕಣ್ಣ
ಹೇ ಹುಡುಗಿ ಬಾರೆ ಬೈಕ್ ಮೇಲೆ ಕೂರೆ
ಹೊರಡೋಣ ಸೈಡ್ ಜಾಲಿ ರೈಡ್
ಮುಟ್ಟಿದರೆ ಹೂವು ನಗುತೈತೆ ಚೆಲುವು
ಜೊತೆಯಲಿ ಬಂದೆ ಕನಸ್ಸನ್ನು ತಂದೆ
**********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment