ಒಲವೇ ಒಲವೇ
ಒಲವೇ ಒಲವೇ
ಸುಮ್ನೆ ಅಂಗೇ
ಪ್ರೀತಿ ಬಂತು
ಏಕೋ ನಂಗೆ
ಪ್ರೀತಿ ಹನಿಯು
ಕೇಳಿದೆ ಕಾರಣ
ನಿನ್ನ ಮಾತೆ ನಂಗೆ ಪ್ರಾಣ
ಒಲವೇ ಒಲವೇ
ಬಂತು ನಂಗೆ
ನೂರು ಕನಸು
ಬಿತೋದ್ಯಾನಂಗೆ
ಮನಸಾರೆ ನಿನ್ನ ಕರೆದು
ಜೊತೆಯಾಗಿಯೇ ನಡೆಯುವೆ
ಪ್ರತೋ ಕ್ಷಣವೂ ನಿನದೆ ಧ್ಯಾನ
ಮನದಲ್ಲಿ ನಿನಗಾಗಿಯೇ ಮೌನ
ಭೂಮಿ ತಿರುಗೋದನು
ಸುಮ್ನೆ ನಿಲ್ಲಿಸಿದನು
ನಾ ನಿನ್ನ ಹಿಂದೆ ತಿರುಗುತ್ತಿರುವೆನು
ನಿನ್ನ ಮಾಡಿಲ್ಲಲ್ಲಿ
ಕನಸು ಕಾಣುವ ಅಸೆ
ಸಾವಿನಲ್ಲೂ ಜೊತೆಯಾಗಿ ಸೇರುವ ಅಸೆ
ನನ್ನ ನೀ ಸಹಿಸು
ಪ್ರೀತಿಯಲಿ ಒರಿಸು
ನಿನಗಾಗಿ ಹುಟ್ಟಿದ ಪ್ರೇಮಿ ನಾನೇ ಕಣೆ
ಒಲವೇ ಒಲವೇ ಒಲವೇ
***********ರಚನೆ ******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment