ಓ ಹುಡುಗಿ
ಭಗವಂತ ತಿದ್ದಿ ತೀಡಿದ ನೀನಂದ
ನಿ ನನಗೇನೇ ಸಿಗಲೆಂದ
ಸಿಕ್ಕಾಗ ಯಾಕೋ ನಿ ನಕ್ಕೆ
ಓ ಹುಡುಗಿ ಬಲು ಸೊಕ್ಕೆ
ಮೂಗಿನ ತುದಿಯಲಿ ಕೋಪ
ಯಾರು ನೀಡಿದರು ಶಾಪ
ಮನಸ್ಸು ತುಂಬಾ ಬಾರಿ ತಾಪ
ನ ಹೇಗೆ ಹೇಳಲ್ಲಿ ಓ ರೂಪ
ನಡುಗೆಯಲಿ ಬಿಗುಮಾನ
ಹುಡುಗೆಯಲಿ ನಿ ಮೌನ
ಹೃದಯ ಏಕೋ ಕಂಪನ
ರೂಪವೇ ಸಿಕ್ಕ ಬಹುಮಾನ
ಮಾತು ಒಂದೂ ಅವಸರ
ನಡೆಯು ಏಕೋ ಅತಿಸರ
ಪ್ರೀತಿಯ ನಿನ್ನ ಅವಸರ
ಹಾಡಿದಂತೆ ಮಧುರ ಸ್ವರ
ನೋಟವೊಂದು ಬುಲೆಟ್
ಗುರಿಟ್ಟರೆ ಏಕೋ ಶೂಟೌಟ್
ನಕ್ಕರೆ ನಿ ಕ್ನೌಕ್ ಔಟ್
ಪ್ರೀತಿಯಿಂದ ಕಿಕ್ ಔಟ್
ಭಗವಂತ ತಿದ್ದಿ ತೀಡಿದ ನೀನಂದ
ನಿ ನನಗೇನೇ ಸಿಗಲೆಂದ
ಸಿಕ್ಕಾಗ ಯಾಕೋ ನಿ ನಕ್ಕೆ
ಓ ಹುಡುಗಿ ಬಲು ಸೊಕ್ಕೆ
********ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment