ನನ್ನ ಉಸಿರು
ಸವಿ ನೆನಪೇ ನನ್ನ ಉಸಿರು
ಪ್ರೀತಿಯೇ ಅದರ ಹೆಸರು
ಬಿಟ್ಟು ದೊರಗೋ ಮುನ್ನ
ಒಲವಲ್ಲಿ ನಾ ಬೆಂದೆ ಚಿನ್ನ
ಕಣ್ಣೀರು ಮನದ ಹನಿ
ಮಿಡಿದ ಒಲವ ಕಂಬನಿ
ಬಿದ್ದನಂತಾಯಿತು ಇಬ್ಬನಿ
ಮಾತಾನೊಂದು ಪ್ರತಿ ಧ್ವನಿ
ಮುಗಿಯದ ಒಲವ ಬೇಗೆ
ನಾನು ಬಂದು ನಿನ ತಾಗೆ
ಬಂಧನ ಸವಿಯಾಗೆ
ತಬ್ಬಿತು ನನ್ನ ಇತವಾಗೆ
ಒಲವೆಲ್ಲಾ ಬರಡಾಯ್ತು
ಬದುಕು ಬರಿದಾಯ್ತು
ಕನಸೆಲ್ಲ ಚೂರಾಯ್ತು
ಕಣ್ಣೀರು ನಡಿಯಾಯ್ತು
ನಿ ನನ್ನವಳಲ್ಲ ಎಂದು ತಿಳಿದಾಯ್ತು
ಜೀವನವೇ ಸಾಕಾಯ್ತು
ಉಸಿರ ನಿನ್ನ ಹೆಸರು ಮಾಸಿ
ಮಾಡಿದೆ ಹೃದಯ ಗಾಸಿ
******†**ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment