ನೋವು
ಬದುಕು ಬರಿಸಿದ ನೋವು
ನಾ ತೀರಿಸಿಲೆಗೆ
ನಿನ್ನಯ ಮನಸಸ್ಸಿನ ವ್ಯಥೆಯ
ನಾ ಕೇಳಲೆಗೆ
ಬರಿದಾದ ಒಲವಿಗೆ ಬಣ್ಣವ
ನಾ ಅಚ್ಚಲೆಗೆ
ಕನಸು ತುಂಬಿದ ಹೃದಯಕೆ
ನಾ ಚುಚ್ಚುಲೆಗೆ
ನೋವು ಅಚ್ಚಿದ ಬೆಂಕಿ ಹಾರಿವೋಯ್ತು
ಪ್ರೀತಿ ಅಚ್ಚಿದ ತಣ್ಣೀರು ಜಾರಿವೋಯ್ತು
ಕಂಡ ಕನಸು ಮನದಲಿ ಬಂಧುವೊಯ್ತು
ನನ್ನಾಸೆ ಏಕೋ ನನ್ನನ್ನೇಕೊಂದುವೋಯ್ತು
ನನಗೆ ಮಿಡಿದ ಮನವು ನೀರಿನಲ್ಲಿ ಬಿತ್ತು
ಒಲವ ಬೇಗೆಗೆ ಛಲವು ಮುರಿದು ಬಿತ್ತು
ಅರಿವ ನೀರಿಗೆ ಅಸೆ ಅಡ್ಡ ಬಂತು
ಹೂವು ಒಂದೂ ನಸು ನಕ್ಕು
ಬಳಿ ಬಂತು
ಒ ಒಲವೇ ನಿನೆಗೆ ನನ್ನ ಬಿಟ್ಟು ನಿಂತೆ
ನನ ಮನಸ್ಸು ಕಲೆಂದು ಕುಟ್ಟಿ ಕುಂತೆ
ಆಸೆಯೂ ಸಡಗರದಿ ಬೆಚ್ಚಿ ಬಂತೆ
ಒ ಮನವೇ ನನ್ನ ಒಲವೇ ನೀನೇಕೆ ಸುಮ್ಮನೆ ತಿರುಗಿದಂತೆ
*********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment