ಒಲವ ಹೂವು
ಒಲವ ಹೂವಾದೆ ನೀನು
ಇರುಳ ಬೆಳಕಾದೆ ನೀನು
ನನ್ನ ಕನಾಸಾಗುವೆಯೇನು
ಮಿಡಿದ ಹೃದಯಕೆ ನೀನು
ಹೂವೊಂದು ಸೂತಿತು
ನಿನ ಮುಡಿಗೆ ಸೇರಿ
ಕನಸೊಂದು ನನಸಾಯಿತು
ಪ್ರೀತಿ ನಗುವ ಬೀರಿ
ಕಣ್ಣಿನಲ್ಲಿ ಕಾಡುವ ಸಂಚು
ಪ್ರೀತಿಯ ಬೇಡುವ ವಂಚು
ನನ್ನಲ್ಲಿ ಇಡಿಸಿದೆ ಹುಚ್ಚು
ನನ್ನವಲವೇ ನಿ ರಚ್ಚು
ತೆರೆದ ಹೃದಯದ ಮಾತು
ಒಲವ ಬಿಚ್ಚಿ ಹೇಳಿತ್ತು
ನಿನಾಗಾಗಿ ನಾನು
ಓ ನನ್ನ ಪ್ರೀತಿಯ ಜೇನು
ನಸುಕಾದ ಮನಕೆ
ಪೀತಿಯ ಬಯಕೆ
ಒಲವಿನ ಕಾಣಿಕೆ
ನನ್ನ ಉಸಿರಿಗೆ ಕುಣಿಕೆ
ಒಲವ ಹೂವಾದೆ ನೀನು
ಇರುಳ ಬೆಳಕಾದೆ ನೀನು
ನನ್ನ ಕನಾಸಾಗುವೆಯೇನು
ಮಿಡಿದ ಹೃದಯಕೆ ನೀನು
************ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment