ನೂಕು ಮಾಡೆಲ್ ಗಾಡಿ
ನೂಕು ಮಾಡೆಲ್ ಗಾಡಿ ಇದು ನೋಕು ಮಾರಾಯ
ರೋಡಲ್ಲಿ ಒಬ್ಬಳು ಹುಡುಗೀ ಬಂದಳು ನೋಡು ತಮ್ಮಯ್ಯ
ತೆಳಗೆ ಬೆಳಗ್ಗೆ ಚೂಡಿಹಾಕೊಂಡ್ ಮಿಂಚ್ತಾವಳೇ ನೋಡಯ್ಯ
ಒಮ್ಮೆ ನೋಡಿ ನಕ್ಕರೆ ಅವಳು ಕಳೆದೋದೆ ನಾನ್ನಯ
ಎಷ್ಟು ತಳ್ಳಿದ್ರು ಗಾಡಿ ಏಕೋ ಸ್ಟಾರ್ಟ್ ಹಾಗ್ತಾಇಲ್ಲಯ್ಯ
ಕ್ಲಚ್ ಹೊತ್ತಿ ಗೇರು ಹೊಡೆದು ಎಕ್ಸಾಸಲಾಟರ್ ಕೊಡಯ್ಯ್
ಹೀಟಾದ ಮೇಲೆ ಗಾಡಿ ಸ್ಟಾರ್ಟ್ ಆಯ್ತು ಕಾಣ್ಣಯ್ಯ
ಫಾಲೋ ಮಾಡುಹುಡುಗಿಯನ್ನ ಸಿಕ್ಕರೆ ಅವಳು ತುಂಬಾ ಚೆನ್ನಾ
ಕೂತು ಕುಡಿಯೋಣಕಾಫಿಯನ್ನ ಕೇಳು ಒಮ್ಮೆ ಬರ್ತಾಳೆನ
ಹುಡುಗಿ ತಿರುಗಿ ಅಂದ್ಲು ಹಾಯ್ ಮುಂದೆ ಪೊಲೀಸ್ ಮಾಮ ಕೈಯ
ನಿಲ್ಲಿಸು ನಿನ್ನ ಗಾಡಿಯನ್ನ ತೇಗಿ ಗಾಡಿ ಡಾಕ್ಯುಮೆಂಟ್ಸ್ ನಾ
ಡಾಕ್ಯುಮೆಂಟ್ಸ್ ಎಲ್ಲಾ ಇತ್ತು ಹೋಗೆ ತಪಾಸಣೆ ಮುಗಿದೋಗಿತ್ತು
ಕಟ್ಟು ಸಾವಿರದೈನೂರು ಫೈನ್ ಬಿಲ್ಲಲಿ ಹಾಕು ಒಂದೂ ಸೈನ್
ಕಾಡಿ ಬೇಡಿದ ಮೇಲೆ ಪೊಲೀಸ್
ಮಾಮ ಕೇಳದ ಇನ್ನೂರು ಜೇಬನಲಿಟ್ಟೆ ಒಂದೂನೂರು
ಬೈಕ್ ಅತ್ತಿ ಕಾಲು ಕಿತ್ತಿ ಹೊರಟೇ ಅಲ್ಲಿಂದ
ನೋಡುದ್ವಿ ಹುಡುಗಿ ರೋಡಲ್ಲಿ ಕಾಣಾಲಿಲ್ಲ ಬೆಡಗಿ
ನೋಕು ಮಾಡೆಲ್ ಗಾಡಿ ಇದು ಏರಿ ನೋಡಯ್ಯ್
ಜೀವನದಲ್ಲಿ ಖುಷಿನೇ ಇಲ್ಲ ಯಾಕೀಗೆ ಕಣ್ಣಯ್ಯ
ಕೊರೊನ ಬಂತು ಜೀವನ ನುಂಗುತ್ತು ಅದ್ಕಕೆ ನೋಡಯ್ಯ
ನೂಕು ಮಾಡೆಲ್ ಗಾಡಿ ಇದು ಏರಿ ನೋಡಯ್ಯ
ಪೆಟ್ರೋಲ್ ಬೆಲೆ ಗಗನಕೊಯ್ತು ಮೋದಿ ಕೆಳ್ಳಯ್ಯ
ಮುಂದೆ ಇಗೆ ಆದ್ರೆ ಎಗೋ ತಮ್ಮಯ್ಯ
ಹುಟ್ಸಿದ್ದ ದೇವರು ಹುಲ್ಲು ಮೇಯಸ್ತಾನೆ ಚಿಂತೆ ಬಿಡಯ್ಯ
************ರಚನೆ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment