ಸಿನಿಮಾ ಹುಡುಗಿ
ಸಿನಿಮಾ ಎಂಬ ಮಜದ ಸಂತೆ
ನೋಡಲು ಸಾಲಿನಲಿ ಕಾದು ನಿಂತೆ
ಹೆಸರು ಸಲಗ ಬಂದಿತ್ತು ನನ್ನ ಬಳಗ
ರಕ್ತ ಹರಿಸುವ ಹರಿತ ಮಚ್ಚುಗಳ ಕಾಳಗ
ಸಿನಿಮಾ ತುಂಬಾ ಶಿವಣ್ಣನ ಕದರೂ
ದುನಿಯಾ ವಿಜಿ ಎಂಬ ಫಿಗರ್
ನೋಡುತ್ತಾಲಿದ್ದೆ ಪುಡಿ ರೌಡಿಗಳ ದರ್ಬಾರು
ಪೊಲೀಸ್ ಹಾಗಿ ಡಾಲಿ ಕಾರ್ಬಾರು
ಹಾಗೆ ಒಮ್ಮೆ ಬಂದ್ಲು ಹುಡುಗಿ
ಮನಸು ಕಾಡೋ ಒಳ್ಳೆ ಬೆಡಗಿ
ನಗುವ ತುಂಬಾ ಐಶ್ವರಾಯ ರೈ
ಮಾತು ಎಲ್ಲಾ ಮಿಡಿವ ಲಕ್ಷ್ಮಿ ರೈ
ಕಣ್ಣ ತುಂಬಾ ಅವಳ ಬಿಂಬ
ನೋಡಿ ಸೋತೆ ಚೆಲುವ ಸೋಬಗ
ಮನಸ್ಸು ಒಮ್ಮೆ ಲವ್ ಯು ಅಂತೂ
ನಕ್ಕು ಬೀಟ್ಟಳು ನೋಡಿ ಕುಂತು
ಸಿನಿಮಾ ಮುಗಿದ ಮೇಲೆ ಅರಟೆ
ಅವಳ ಹಿಂದೆ ನಾನು ಹೊರಟೆ
ಎಷ್ಟು ಸುತ್ತಿದರು ಸಿಕ್ಕಲ್ಲಿಲ
ಏಕೆ ನನ್ನ ನೋಡಿ ನಕ್ಕಳ್ಳಾಲ
ಮತ್ತೆವೊಮ್ಮೆ ದಾರಿಯಲ್ಲಿ ಸಿಕ್ಕಳ್ಳು
ನೋಡಿ ಒಮ್ಮೆ ಹಾಗೆ ನಕ್ಕಳ್ಳು
ಈಗ ಅವಳಿಗೆ ಮೂರು ಮಕ್ಕಳು
ಕಣ್ಣನಲ್ಲಿ ಕಂಬನಿ ಬಿದ್ದತಂತಾಯಾತು ಮಳೆ ಹನಿ
ಗೆಳೆಯರಿಗೆ ನನ್ನ ವಿಷಯ ನಗೆ ಹನಿ
************ರಚನೆ ********
ಡಾ. ಚಂದಶೇಖರ್. ಸಿ. ಹೆಚ್
Super Sir 🔥
ReplyDelete👌🏻😍 sir
ReplyDelete