ಆಣೆಯಲಿ ನಿನ್ನ ಹೆಸರು ಗೀಚಿದೆ
ನನ್ನ ವಿಧಿ ನನ್ನ ಹೆಸರ ಮೇಲಿದೆ
ನನ್ನ ಆಣೆಯ ತುಂಬಾ ನಿನ್ನ ಹೆಸರು ಗೀಚಿದೆ
ನಿನ್ನ ಮನಸ್ಸಿನಲ್ಲಿ ಏನೋ ಇದೇ
ನೀನು ಬರೆದೆನೆ ನೋವು ತುಂಬಿದೆ
ಒಮ್ಮೆ ನೀನು ಹಾಯ್ ಎಂದರೆ
ನಾನು ಮನಸು ಹಾಗೆ ಕಣ್ಮರೆ
ಬಾರೆ ನೀನು ಓ ನಲ್ಲೆಯೇ
ಪ್ರೀತಿಯಿಂದ ನನ್ನ ಗೆಲ್ಲೆಯೇ
ಹೇಳಿ ಹೋಗು ಒಮ್ಮೆ ಪ್ರೀತಿಯ
ಊರು ತುಂಬಾ ನೋಡು ನಿನ್ನ ಜಾತ್ರೆಯ
ಕಾಡಿ ಏಕೆ ನನ್ನ ಕೊಲ್ಲುವೆ
ಬಂದು ನಿನ್ನ ಮುಂದೆ ನಿಲ್ಲುವೆ
ಗಾಳಿಯಲಿ ಹಾರಿದ ಹಕ್ಕಿಯೇ
ಸುಡುಗಾಡಿನಲ್ಲಿ ಸೂಟ್ಟ ಚುಕ್ಕಿಯೇ
ಪ್ರೀತಿ ಒಲವು ಮತ್ತೆ ಬಂದರೆ
ನನ್ನ ಒಲವು ನೀನು ನಕ್ಕರೆ
ಎದೆಯ ತುಂಬಾ ನಿನ್ನ ಅಕ್ಕರೆ
ಒಮ್ಮೆ ಹೇಳು ನಿನ್ನ ಪ್ರೀತಿಯ
ಮಾಡುವೆ ನಾನು ಪೂಜೆಯ
ಪ್ರೀತಿಗಾಗಿ ಪ್ರೀತಿ ಕಣ್ಮರೆ
ಕಣ್ಣ ಬಿಂಬದಲಿ ನಿನ್ನ ಸೆರೆ
ನೀನು ಒಮ್ಮೆ ಲವ್ ಯು ಅಂದರೆ
ನಾನು ನಿನ್ನ ಕೈಸೇರೇ
ಕೊಡುವೆ ನಾನು ನನ್ನ ಪ್ರೀತಿ ಸಕ್ಕರೆ
ನನ್ನ ವಿಧಿ ನನ್ನ ಹೆಸರ ಮೇಲಿದೆ
ನನ್ನ ಆಣೆಯ ತುಂಬಾ ನಿನ್ನ ಹೆಸರು ಗೀಚಿದೆ
ನೀನು ಬರೆದೆನೆ ನೋವು ತುಂಬಿದೆ
ಒಮ್ಮೆ ನೀನು ಹಾಯ್ ಎಂದರೆ
ನನ್ನ ಮನಸು ಹಾಗೆ ಕಣ್ಮರೆ
***********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
👍
ReplyDelete