ನೀ ಬಾರೆ
ನೀ ಬಾರೆ |
ಒಲವ ಆಸರೆ
ಜೊತೆಗೆ ನೀ ಇರೆ
ಬಳಿ ಬಾರೆ
ಪ್ರೀತಿಯ ತೆರನು
ಕಟ್ಟಿಹೆ ನಿನಗಾಗಿ
ಕುರು ಬಾರೆ
ಮುದ್ದಾದ ಮೂಗುತಿ
ನೀ ಇಟ್ಟ ಹಾಗಿದೆ
ಓಹೋ ಬಾರೆ
ಲ ಲಾ ಲ ಲಾ ಓಹ್ಹೋ ಓಹೋ ಲ ಲಾ
ನಿನ್ನಯ ನೆನಪು
ನನ್ನನ್ನು ಕಾಡಿದೆ
ಒಮ್ಮೆ ಮೊಗವ ತೋರೆ
ಕಣ್ಣಿನ ಕಾಡಿಗೆ
ನನ್ನನ್ನು ಕೂಗಿದೆ
ನಗುವ ಬೀರೆ
ಹ ಹಾ ಹ ಹಾ ಲ ಲಾ ಲ ಲಾ
ಏತಕೆ ಸುಮ್ಮನೆ
ಹುಸಿಕೋಪ ನನ್ನಲ್ಲಿ
ಒಮ್ಮೆ ಬಾರೆ
ನೀ ನಕ್ಕ ಕೊಡಲೇ
ಮಿಂಚೊನ್ದು ಬಿದ್ದಾನಂಗೆ
ಹೊಡಿ ಬಾರೆ
ನೆನಪಲ್ಲಿ ನಿನ್ನನೇ
ಕೂತಿಹೆ ಸುಮ್ಮನೆ
ಹೃದಯ ತೊರೆ
ಓಹೋ ಓಹೋ ಲ ಲ ಲಾ ಹ ಹ ಹಾ
**********ರಚನೆ ******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment