ನನಗಾಗಿ ನೀನು
ನನಗಾಗಿ ನೀನು |
ಕಣ್ಣಲ್ಲಿ ಕೂಡಿಟ್ಟ ಕಣ್ಣೀರೇ ನೀನು
ಮನಸಲ್ಲಿ ಬಚ್ಚಿಠ ಒಲವಿನ ಜೇನು
ಸೌಂದರ್ಯದ ಪ್ರಕೃತಿಯೇನು
ಮಾಡಿಲ್ಲಲ್ಲಿ ಮುಚ್ಚಿಟ್ಟ ಕೆಂಡವೆ ಬಾನು
ನನಗಾಗಿ ದರೆಗಿಳಿದ ಮಳೆಹನಿಯೇ ನೀನು
ಕಾರ್ಮೋಡ ಕವಿದಾಗ ನ ಕಂಡ ಮಿಂಚಂದೆ ನೀನು
ಆಗಸದಿ ನಕ್ಷತ್ರ ಒಳೆದಂತೆ ಮಿನುಗುವ ಬಾನು
ಬಂಗಾರದ ಗಣಿ ನೀನು
ಬಾಯಾರಿಸೋ ಕಲ್ಪವೃಕ್ಷವೇ ಹಾಲಜೇನು
ಗೋಮಾತೆ ಸುರಿಸುವ ಅಮೃತವೇ ನೀನು
ವಿಸ್ಮಯವ ನ ಕಂಡು ಮೂಕನದೆ ನಾನು
ನಗುವಾಗ ಬೆಳಕಿನ ಹಲ್ನೋರೆಯೇ ನೀನು
ಗಮಗಾಮಿಸೋ ಶ್ರೀಗಂಧವೆ ನೀನು
ಮುಂಜಾನೆಯಲ್ಲಿ ಮಂಜಾದೆ ನೀನು
ಕಡಲಡಿಯ ಒಳೆವ ಮುತ್ತಾದೆ ನೀನು
ನಸುನಕ್ಕು ನೋಟವ ಬೀರುವ ಹೂವದೇ ನೀನು
ಮನಬಿಚ್ಚಿ ಮೈತುಂಬಿ ಹರಿವ ಜರಿಯೇನು
ಬಣ್ಣದಲ್ಲಿ ಮಿಂಧಡೆದ್ದ ಕಾಮನಬಿಲ್ಲಾದೆ ನೀನು
ಸುರಿವ ಮಳೆಗೆ ಕೊಡೇಯಾದೆ ನೀನು
ಒಲವಿನ ನೆನಪಿಗೆ ನೆಲೆಯಾದೆ ನೀನು
ನಿನ್ನಯ ಅಂಧಕೆ ಬೆರೆಗಾದೆ ನಾನು
*********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Chandru sir Super ide
ReplyDelete