🐲🐋ನೋಡುವಾಸೆ 🐋🐲
ಮಾತು ಬಾರದಾಗಿದೆ
ಮೌನವೇ ಮಾತಾಗಿದೆ
ನಿನ್ನ ನೋಡುವಾಸೆಯಾಗಿದೆ
ಕಣ್ಣೆರಡು ಕುರುಡಾಗಿದೆ
ಹೃದಯ ಬರಿದಾಗಿದೆ
ಎದೆಯ ಬಡಿತ ನಿಂತೋಗಿದೆ
ಪ್ರೀತಿ ಮಾಡುವಾಸೆಯಾಗಿದೆ
ಪ್ರೀತಿಯ ಮೊರೆತ ನಿಂತೋಗಿದೆ
ಕನಸು ಕಾಣುವಾಸೆಯಾಗಿದೆ
ಕನಸು ನನಸಾಗದೇ ಹೋಗಿದೆ
ನಿನ್ನ ಸೆಳೆತಕೆ ಸಿಕ್ಕ ನನ್ನ
ಜೀವನವೇ ಚೂರಾಗಿದೆ
**********ರಚನೆ ***-*****
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment