🌷🌷ಓ ನನ್ನ ಚಿನ್ನ 🌷🌷
ನಾ ಕರೆದರೆ ನಿನ್ನ ತಿರುಗಿ
ನೋಡಲಿಲ್ಲವಲ್ಲೇ ನನ್ನ
ನಾ ಮರೆತು ಬಿಡುವ ಮುನ್ನ
ತಿರುಗಿ ನೋಡಿ ನಕ್ಕು ಬಿಡು
ಓ ನನ್ನ ಚಿನ್ನ
ನನ್ನ ಹೃದಯದಿ ಪುಟ್ಟ ಮನೆಯ ಮಾಡಿದೆ
ಅ ಪುಟ್ಟ ಮನೆಯಲ್ಲಿ ನಾನು
ನೀನಗಾಗಿ ನಾನು ಕಾದು ಕುತ್ತಿದ್ದೆ
ನೀ ಬರದ್ದಿದ್ದರೇನಂತೆ ಇನ್ನ
ನಾ ಮರೆಯುವ ಮುನ್ನ ಒಮ್ಮೆ
ನೋಡಿ ನಕ್ಕು ಬಿಡು ಚಿನ್ನ
ನನ್ನ ಮರೆಯದ ಮನಕೆ ಘಾಯವು ಹಾಗಿದೆ
ಅ ಘಾಯಕೆ ನಾನೇ ಓಷಧಿ ಹಾಕಿದೆ
ನಾ ಮರೆಯುವ ಮುನ್ನ
ಒಮ್ಮೆ ನೋಡಿ ನಕ್ಕು ಬಿಡು ಚಿನ್ನ
*********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment