🌲🌲ಕೆರೆಯೊಂದು ನೆರೆಯಾಗಿ 🌲🌲

 ಈ ಬದುಕು ನಿನಗಾಗಿ 

ಕೆರೆಯೊಂದು ನೆರೆಯಾಗಿ 

ಬಾಳೆಲ್ಲಾ ಬರಡಾಗಿ 

ಸೂರಿಲ್ಲದ ಮನೆಯಾಗಿ 

ತೆರಿಲ್ಲದ ಊರಾಗಿ 


ನೀರೊಂದು ಭೂಮಿಯಲಿ 

ಹರಿಯುತಿರಲು ಜೀವವೇ 

ಹೋದಂತೆ ಕ್ಶಣವೊಂದು  ಎದುರಾಗಿ 


ದೇವರು ಕಲಿಸಿದ ಪಾಠ 

ಅರಿಯುವ ಮುಂಚೆ ಜೀವನದಿ ಆಟ 

ಈ ಬದುಕು ನೀನಾಗಾಗಿ 

ಕೆರೆಯೊಂದು ನೆರೆಯಾಗಿ 

ನೀ ಸೇರು ಜೋತೆಯಾಗಿ 


********ರಚನೆ *****

ಡಾ. ಚಂದ್ರಶೇಖರ. ಸಿ. ಹೆಚ್ 

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35