🌄🌅ಕುಂದಾದ್ರಿ ಬೆಟ್ಟ 🌅🌅
ಮುಂಜಾನೆ ಬಲು ಚೆಂದ
ನೋಡಲು ಸೂರ್ಯನ ಅಂದ
ಮಂಜು ತುಂಬಿದ ಬೆಟ್ಟ
ನೋಡಲು ಚೆಂದ ನೋಡ
ಬೆಟ್ಟದ ಮೇಲಿಂದ
ನೋಡುಬಾರ ಸೂರ್ಯಾನಂದ
ಕುಂದಾದ್ರಿ ಸ್ವರ್ಗ ನೋಡ
ನೋವನ್ನು ಮರೆತು ಹಾಡ
ಬೆಟ್ಟಗಳ ಸಾಲು ಸಾಲು
ನೋಡು ಮರೆತು ಎಳು ಬೀಳು
ಕೆಂಪಾದ ಸೂರ್ಯ ಬಂದ
ನಾಡಿಗೆ ಬೆಳಕು ತಂದ
ಸೂರ್ಯನ ಕಿರಣ ಬರಲು
ನೀಲಿಯಾತು ಮೊಡವೆಲ್ಲ
ಮಂಜು ಕವಿದ ಬೆಟ್ಟ
ನಿಮಿಷದಲ್ಲಿ ಹಸಿರಯ್ತಲ್ಲ
ಕುಂದಾದ್ರಿ ಬೆಟ್ಟ ನೋಡ
ನೋವನ್ನು ಮರೆತು ಹಾಡ
************ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment