🍂🍂ಹೃದಯದ ಮಾತು 🍂🍂

 ಹೃದಯದ ಮಾತನು ಕವಿತೆಯ ಮಾಡುವೆ 

ನಿನ್ನಯ ಒಲವಲಿ ನಾನೆ ತೆಲುವೆ 

ಕಣ್ಣಿನ ನೋಟಕೆ ಮನದಲ್ಲಿ ಸೋಲುವೆ 

ನಿನ್ನಯ ನೆನಪಲ್ಲಿ ಗೂಡನು ಕಟ್ಟುವೆ 

ನನ್ನಯ ಮನದಲ್ಲಿ ಜಾಗವ ನೀಡುವೆ 

ಸ್ಪರ್ಶಿಸು ನೀನು ಸೋಲುವೆ ನಾನು 

ಮನಸ್ಸನು ಕದ್ದ ಚೆಲುವೆಯೇ ನೀನು 

************ರಚನೆ *******

ಡಾ. ಚಂದ್ರಶೇಖರ. ಸಿ. ಹೆಚ್ 

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20