🌴🌴ಕವಿತೆ 🌳🌳
ಮನಸ್ಸಿನ ಹಾಳಾದಿ ನಲುಮೆಯ ಕವಿತೆ
ಪ್ರೀತಿಯ ನೆನಪಲ್ಲಿ ಚಿಗುರೋಡೆದ ಕವಿತೆ
ನಲುಮೆಯ ಜೀವಕೆ ನೀರೆರದ ಕವಿತೆ
ಆಕಾಶದ ಎತ್ತರಕೆ ಏರುವ ಕವಿತೆ
ಜೀವನ ಪಾಠ ಕಲಿಸಿದ ಕವಿತೆ
ನೋವಲು ಧೈರ್ಯವ ಹೇಳಿದ ಕವಿತೆ
ಮನಸ್ಸಲಿ ಮೂಡಿದ ಮುಂಗಾರಿನ ಕವಿತೆ
ಪ್ರೇಮದ ಬಣ್ಣದ ಒಲವಿನ ಕವಿತೆ
ಪ್ರೀತಿಸುವ ಹೃದಯಕೆ ತಂಪೆರದ ಕವಿತೆ
ಇದುವೇ ನನ್ನಯ ಮನದಲಿ ಅರಳಿದ ಕವಿತೆ
***********ರಚನೆ *************
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment