👸👸ನಕ್ಷತ್ರ ನಗುತಿರಲು 👸👸
ಬರಗಾಲದಂತೆ ಬರಿದಾದ ಮನಸ್ಸು
ಒಲವಿಲ್ಲದ ಹೃದಯಕೆ ಚೆಲುವೆಂಬ ಕನಸ್ಸು
ನೀ ದೂರ ನಿಂತಿರಲು ನನಗಾಯಿತು ಮುನಿಸು
ನೀ ಬಳಿ ಇರಲು ಜೀವನವೇ ಸೂಗಸು
ಮನಸ್ಸಲಿ ನೀ ಬಂದೆ ಕನಸ್ಸನ್ನು ನೀ ತಂದೆ
ಖುಷಿಯಿಂದ ನಾವಿರಲು ಸ್ವರ್ಗವೇ ತೆರೆದಂತೆ
ಹೋಗುವೆ ನೀ ದೂರ ನನಗೇಕೆ ಈ ಬಾರ
ನಿನ್ನಿಂದ ನಾ ಬರಲು ನಕ್ಷತ್ರ ನಗುತಿರಲು
ಜೀವನವೇ ಒಂದೂ ಚಿತ್ತಾರ
***************ರಚನೆ **************
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment