💧💧ನೀನಾಗಿ 💧💧
ನಿನ್ನಿಂದ ನೀನಾಗಿ
ನನ್ನಿಂದ ದೂರಾಗಿ
ಪ್ರೀತಿಯು ಮರೆತೋಗಿ
ಕಷ್ಟಗಳು ಎದುರಾಗಿ
ಜೀವನವು ಬೇಜಾರಾಗಿ
ಭಯವೊಂದು ಮನೆಯಾಗಿ
ಮನಸ್ಸೊಂದು ಮುಳ್ಳಾಗಿ
ಭಾವನೆಗಳು ಎದುರಾಗಿ
ಕನಸುಗಳು ಚೂರಾಗಿ
ಪ್ರೇಮವೂ ಕಣ್ಣೀರಾಗಿ
ನೆನಪೊಂದು ಸವಿಯಾಗಿ
ಜೀವನದಿ ಜೊತೆಯಾಗಿ
ಬಾಳುವೆಯ ಸುಖವಾಗಿ
ನೂರ್ಕಾಲ ಹಾಯಾಗಿ
ನಿನ್ನಿಂದ ನೀನಾಗಿ
ನನ್ನನು ಮರೆತೋಗಿ
ಬಾಳುವೆಯ ಹಾಯಾಗಿ
************ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment