🌲⭐️ಮುಸುಕಾದ ಮನ ⭐️🌲

 ಮುಸುಕಾದ ಈ ಮನಕೆ 

ನೀ ಬಂದೆ ಒಲವಾಗಿ 

ದೇವರು ಕೊಟ್ಟ ವರವಾಗಿ 

ಪ್ರೀತಿಯ ಈ ಬನಕೆ 

ಚೆಲುವೊಂದು ಕೆರೆಯಾಗಿ 

ಕೆರೆ ತುಂಬಿ ಹರಿದಾಗ 

ನೀರೆಲ್ಲ ಕೆಸರಾಗಿ 

ಮನಸ್ಸೆಲ್ಲ  ಕೆಂಪಾಗಿ 

ಬಾಳೆಲ್ಲ ಖುಷಿಯಾಗಿ 

ನಡೆಯಲಿ ಜೀವನ ಹಾಯಾಗಿ 

*********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್ 

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35