🌀💧ಬದುಕೆಲ್ಲ ಬರಡಾಗಿ 🌊💧
ಬದುಕೆಲ್ಲ ಬರಡಾಗಿ
ಬಾಳ್ಳೊoದು ಹೊಳೆಯಾಗಿ
ಝರಿಯಂತೆ ಹರಿಯುತಿರಲು
ನೀ ಬಂದೆ ಒಲವಾಗಿ
ನನ ಜೀವ ಸೆಲೆಯಾಗಿ
ನೀ ಮೂಡಿದ ಮಲ್ಲಿಗೆಯ ಘಮವು ನನ್ನನು ತಾಕಿರಲು
ಮನಸ್ಸಲ್ಲಿ ಮಂದಹಾಸವು ಮೂಡೀರಲು
ಬದುಕುವ ಆಸೆಯೂ
ನನ್ನಲ್ಲಿ ಚಿಗೋರೊಡೆದು
ನಾ ಕಂಡ ಕನಸಿಗೆ
ಸ್ಪೂರ್ತಿಯು ನೀನಾದೆ
ನೀನಿಲ್ಲದ ಈ ಬದುಕು
ಭೋರ್ಗರೆವ ಅಲೆಯಂತೆ
ಈ ನನ್ನ ಜೀವಕೆ ಸಂಜೀವಿನಿ ನಿನಂತೆ
ಬದುಕೆಲ್ಲ ಬರಡಾಗಿ
ಬಾಳ್ಳೋಂದು ಹೋಳೆಯಾಗಿ
ಝರಿಯಂತೆ ಹರಿಯುತಿರಲು
ನೀ ಬಂದೆ ಒಲವಾಗಿ
ನನ ಜೀವ ಸೆಲೆಯಾಗಿ
******ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment