🥀🥀ಬರಿದಾದ ಮನಕೆ 🥀🥀
ಬರಿದಾದ ಈ ಮನಕೆ
ಭಾವನೆಗಳು ಬರಲು ಅರಳಿತು ಮನಸ್ಸು
ಕೆರಳಿತು ಕನಸ್ಸು ಚಿಗುರಿತು ಚೆಲುವು
ಕುಡಿ ಒಡೆಯಿತು ಒಲವು........
ಸಾಗಿತು ಬದುಕು ಪ್ರೀತಿಯ ಕಡೆಗೆ
ನನ್ನಯ ಪಯಣ ಪ್ರೀತಿಯ ಎಡಗೆ
ಚೆಲುವಲ್ಲಿ ಕಂಡೆಮನದ ಬಯಕೆ
ತೀರಿತು ಇಂದು ಪ್ರೀತಿಯ ಬಯಕೆ
ಸಾವಲು ಕೂಡ ಬದುಕುವ ಅಸೆ
ನೋವಿನ ಜೀವನ ಜಯಿಸಿತು ಮನಸ್ಸೇ
************ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment