🎖️🎖️ಬಂಗಾರ 🥇🥇
ಬೆಂಗಾಡು ಹೃದಯಕ್ಕೆ
ಬಂಗಾರವ ತಂದೆ
ಸದ್ದಿಲ್ಲದೇ ಮನಸ್ಸಲ್ಲಿ
ಹೊಸ ಕನಸಾಗಿ ನಿಂದೆ
ಹೆಜ್ಜೆಯ ಸದ್ದಿಗೆ
ಗೆಜ್ಜೆಯು ಕುಣಿದಿದೆ
ನೋಟವು ಯಾಕೋ
ಮೈಮನ ಸೆಳೆದಿದೆ
ಕುಣಿಯುವ ಅಸೆ
ನನ್ನನು ಕರೆದಿದೆ
ನಾಟ್ಯಾಕೆ ಏನೋ
ಬೆರಗು ಬಂದಿದೆ
ತಂಗಾಳಿಯಲ್ಲಿ ತೇಲಿ
ನನ್ನನ್ನು ಸೋಕಿದೆ
ನಿನ ಮೇಲೆ ನನಗೆ
ಪ್ರೀತಿಯು ಹಾಗಿದೆ
ಸನಿಹಕ್ಕೆ ನೀ ಬಂದೆ
ಹಿತವನ್ನು ಕರೆತಂದೆ
ಬೇಸಿಗೆಯಲ್ಲೂ ಕೂಡ
ಚಳಿಯೊಂದು ಬಳಿ ಬಂದು
ತಾಕಿರಲು ನೀನು
ಸೋಥೋದೆ ನಾನು
ಪ್ರೀತಿಯ ಜೇನು
ಸವಿದಂತೆ ಇನ್ನು
ಹೊಸ ಬಾಳು
ಹರುಷಕ್ಕೆ ಬಂತು
ಮುತ್ತಿನ ವಜ್ರವು
ಸಡಗರವ ತಂತು
*******ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
👌😊..
ReplyDelete