👳ಶಿಕ್ಷಕ👳
ಗುರುವಿಲ್ಲದ ಮನಸ್ಸು
ಗುರಿಯಿಲ್ಲದ ಜೀವನ
ಶಿಕ್ಷಣವಿಲ್ಲದ ಬದುಕು
ಸೂರಿಲ್ಲದ ಶಾಲೆ
ಒಲವಿಲ್ಲದ ಪ್ರೀತಿ
ನಡತೆಯಿಲ್ಲದ ನುಡಿಯು
ಪದಗಳೀಲ್ಲದ ಹಾಳೆ
ಶಾಯಿ ಇಲ್ಲದ ಲೇಖನಿ
ಕುರಡಾದ ಒಳ ಕಣ್ಣು
ವಿದ್ಯೆ ಇಲ್ಲದ ತಲೆಯು
ಪಸಲು ಇಲ್ಲದ ಬೆಳೆಯು
ಹಣವಿಲ್ಲದ ಮನುಷ್ಯ
ಸಮಾಜದ ಒಳಿತಿಗೆ
ಪ್ರೇರಣೆಯಾಗ ಬಲ್ಲದೆ? ? ? ?? ???
**********ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment