❤❤ಹೃದಯದ ಗಾಯ ❤❤
ಹರೆಯದ ಹೃದಯಕೆ
ಗಾಯವು ಹಾಗಿದೆ
ಮರೆಯದ ಮನಸ್ಸು
ಮಾಯವು ಹಾಗಿದೆ
ನಿನ್ನಯ ಕನಸಲಿ
ಮನಸ್ಸು ಮುಳುಗಿದೆ
ಪ್ರೀತಿಯ ನೆಪದಲ್ಲಿ
ನೀ ಬಳಿ ಬಂದೆ
ನನ್ನಯ ಜೀವನ
ಇರಿದು ಕೊಂದೆ
ಪ್ರೀತಿಯ ನೋವು
ತಾಕೀತು ಮನಕೆ
ಹೃದಯಕೆ ಗಾಯವು
ಹಾಯಿತು ಕೊನೆಗೆ
ಅರಿಯದ ಮನಸ್ಸಿಗೆ
ಏನೋ ಚಿಂತೆ
ಸಾವನ್ನು ಕೂಡ
ಗೆದ್ದು ಬಂದಂತೆ
ನಿನ್ನನು ಕಂಡು
ಸೊಲೇನು ನಾನು
ಸೋತರು ಕೂಡ
ಗೆಲ್ಲುವೆ ನಾನು
ಮನದ ಯಾತನೆ
ಮೂಗಿಯಿತು ಕೊನೆಗೆ
ಈ ಸಾಲುಗಳನು ನಾ
ಬರೆದೇನು ನಿನಗೆ
************ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment