⭐️⭐️ಅಸೆ ಮೂಡಿದೆ ⭐️⭐️
ಬದುಕುವ ಆಸೆ ಮನದಿ ಮೂಡಿದೆ
ನಿನ್ನನು ನೋಡುವ ಅಸೆ ಹಾಗಿದೆ
ನಿನ್ನನು ಕಂಡು ಅರಳಿತು ಮನಸ್ಸು
ಮೂಡಿತು ನನಗೆ ಪ್ರೀತಿಯ ಕನಸ್ಸು
ನೀನು ಬಂದು ಸೆರೆಲು ಬಳಿಗೆ
ನನ್ನನೆ ನಾನು ಕೊಡುವೆ ನಿನೆಗೆ
ಪ್ರೀತಿಯ ಬದುಕು ಕಟ್ಟು ನೀನು
ಜೊತೆಯಾಗಿ ನಿಲ್ಲುವೆ ನಾನು
ಜೀವನ ಪಯಣದಿ ಸಾಗುವ ದೂರ
ಕಷ್ಟಗಳ ಸವೆಸಿ ಹೋರಾಡೋಣ ಹೊತ್ತು ಬಾರ
ನನ್ನ ಸಂಗಡ ಇರಲು ನೀನು
ಆನೆಯ ಶಕ್ತಿ ಬಂದಂತೆ ಇನ್ನು
ನನ್ನಯ ಪ್ರೀತಿಗೆ ನೀನೆ ರಾಣಿ
ನಿನ್ನಯ ಒಲವಿಗೆ ನಾನೇ ರಾಜ
ಸಾಗುವ ನಾವು ದೂರ
ಹೊತ್ತು ನೋವಿನ ಬಾರ
ನಿನ್ನಯ ಪ್ರೀತಿಗೆ ನಾ ಸರದಾರ
********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment