🙏🙏ಸಣ್ಣ ಕವನಗಳು-10🙏🙏
🌹ಗುಲಾಬಿ 🌹
ಬದುಕೆಂಬ ಬರಿ ದಾರಿಯಲ್ಲಿ
ಅರಳಿತು ಗುಲಾಬಿ
ಮುಳ್ಳೊಂದು ದಾರಿಯಲ್ಲಿ
ಬದುಕನ್ನು ಕಟ್ಟಿತು ಸವಿಯಾಗಿ
👸🥀ಹೃದಯ 👸🥀
ಬರೆಯುವೆ ನಾನು ಮರೆಯದ ಕವಿತೆ
ಕೊಡುವೆಯ ನೀನು ಹೃದಯವ ವನಿತೆ
ತೋರುವೆಯೇನು ನಿನ್ನಯ ಖುಷಿಯ
ಹೇಳುವೆ ನಾನು ಪ್ರೀತಿಯ ಕಥೆಯ
ನೀ ನೋಡಲು ನನ್ನ ಮಿಂಚಿತು ಹೃದಯ
ನಾ ಕೇಳಲೇ ನಿನ್ನ ಪ್ರೀತಿಯ ಸಹಿಯ
ಇಂತಿ ನಿನ್ನ ಪ್ರೀತಿಯ ಹೃದಯ
********ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment