🏘️🏘️ನಮ್ಮೋರು 🏡🏡
ಈ ಊರು ನಮ್ಮೂರು
ಹಾ ಊರು ನಿಮ್ಮೋರು
ಮದ್ಯೆ ಒಂದು ಮೈಲೀ ದೂರ
ನಿನಗಾಗಿ ಬಂದೆ
ನಿನ ನೋಡುತ ನಿಂದೆ
ಮುಂಗಾರು ಮಳೆಯಲಿ
ತಣ್ಣನೆ ಗಾಳಿಯಲಿ
ನೆಲದಲ್ಲಿನ ಕೆಸರಲಿ
ಚುಮು ಚುಮು ಚಳಿಯಲಿ
ನೆಡೆದಾಡುತ ದಾರಿಯಲಿ
ನಾ ಬಂದೆ ನಿನ ನೋಡಿ
ಪ್ರೀತಿಯಲಿ ಹೊಡಿ ಹೊಡಿ
ಬಿಸಿ ಕಾಫೀ ರುಚಿಯಲಿ
ಬೆಚ್ಚಗಿನ ಗೂಡಲಿ
ಒಲವಿನ ಹಿತದಲಿ
ಸವಿರುಚಿಯ ಕಂಡೆ
ಸವಿಯುತ ನಾ ನಿಂದೆ
ತಣ್ಣನೆ ಚಳಿಯಲಿ
ಬೆಂಕಿಯ ಬಲೆಯಲಿ
ಬಿಸಿತಾಗುತ ಕೊತೆ
ನೀ ಬರಲು ಬಳಿಯಿರಲು
ನಿನ್ನಂದಕೆ ನಾ ಸೋತೆ
************ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment