⛈️☁️ಮಳೆ ಹನಿ ಬಿದ್ದಂತೆ⛈️☁️
ನೀ ಬಂದು ನೀನಂತಾಗ
ಮಳೆ ಹನಿಯು ಬಿದ್ದಂತೆ
ನೀ ಇಲ್ಲದ ಘಳಿಗೆ
ಭೂಮಿಯೇ ಬರದಂತೆ
ಒಲವಿಂದ ಬಳಿ ಬಂದೆ
ನೀನಗಾಗಿ ನಾ ನಿಂತೆ
ನೀ ದೂರ ನಿಂತಿರಲು
ಜೀವವೇ ಹೋದಂತೆ
ನನ್ನ ಕನಸಿನ ಅರಮನೆಗೆ
ರಾಣಿಯು ನೀನಾದೆ
ನೀನಗಾಗಿ ನಾ ಬರಲು
ನಿಂತಲ್ಲೆ ಮಾಯಾದೆ
ನೀನೊಂದು ಬಂಗಾರ
ಆದಾಗ ಸಿಂಗಾರ
ಕನ್ನಡಿಯು ನಾಚೈತಿ ನೋಡಿ
ನಿನ್ನ ಅಲಂಕಾರ
ನೀ ಬಂದು ನೀನಂತಾಗ
ಮಳೆ ಹನಿಯು ಬಿದ್ದಂತೆ
ನೀ ಇಲ್ಲದ ಘಳಿಗೆ
ಭೂಮಿಯೇ ಬರದಂತೆ
ಒಲವಿಂದ ಬಳಿ ಬಂದೆ
ನೀನಗಾಗಿ ನಾ ನಿಂತೆ
ನೀ ದೂರ ನಿಂತಿರಲು
ಜೀವವೇ ಹೋದಂತೆ
ನೀನೊಂದು ವಧುವಾದೆ
ನನ್ನ ಬಾಳ ಸತಿಯಾದೆ
ಸನೀಹಕೆ ನಾ ಬರಲು
ನನ್ನಿಂದ ದೂರದೇ
ಆ ನಿನ್ನ ನಗುವು ಮೀಚಂತೆ
ಬೂಮಿಗೆ ಮಳೆ ಹನಿಯು ಬಿದ್ದಂತೆ
ನೀ ಇಲ್ಲದ ಘಳಿಗೆ
ಭೂಮಿಯೇ ಬರದಂತೆ
ಒಲವಿಂದ ಬಳಿ ಬಂದೆ
ನೀನಗಾಗಿ ನಾ ನಿಂತೆ
ನೀ ದೂರ ನಿಂತಿರಲು
ಜೀವವೇ ಹೋದಂತೆ
********ರಚನೆ ******
ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment