🕺👫👭ಕಾಲೇಜು ಲೈಫು ಚೆಂದ 💃💃👭
ವಿದ್ಯಾರ್ಥಿಗಳ ಜೀವನ
ನೋವು ನಲಿವಿನ ಪಯಣ
ಮುಗಿಸಿದೆವು ನಾವು
ಹೈಸ್ಕೂಲ ನು
ಸೇರಿದೆವು ನಾವು
ಕಾಲೇಜೇನು
ಹುಡುಗರ ಹೆದೆ ಬಡಿತ
ಹುಡುಗಿಯರು
ಹುಡುಗಿಯರ ಕಣ್ಣಸೆಳೆದ
ಹುಡುಗರು
ಮಾತಿನಲ್ಲೇ ಮೋಜು ಮಸ್ತಿ
ಪ್ರೀತಿಸಿದ ಹುಡುಗಿಗಾಗಿ
ಜಂಗಿ ಕುಸ್ತಿ
ಪ್ರೊಪೋಸ್ ಮಾಡಿಬಿಟ್ಟೆ
ನನ್ನ ಹುಡುಗಿಗೆ
ಒಪ್ಪಿಕೊಂಡ್ರೆ ಪ್ರೀತಿ ಜೋರು
ಇಲ್ಲ ಅಂದ್ರೆ ಜೀವನ ಬೋರು
ಸೋತ ಪ್ರೀತಿಗಾಗಿ ಕುಡಿತ
ಅವಳೇ ನನ್ನ ನಾಡಿ ಮಿಡಿತ
ಈ ನಮ್ಮ ಲೈಫ್ ಚೆಂದ
ಕ್ರಿಕೆಟ್ ಹಾಡಿದ ಆಟ ಅಂದ
ನಾವು ಹೋದ ಟೂರ್ ನೆನಪು
ಕ್ಲಿಕ್ಕಿಸಿದ ಫೋಟೋ ಒಳಪು
ಕಾಲೇಜು ಜೀವನ ಬೇಕು
ಪುಸ್ತಕದ ಗೀಳು ಸಾಕು
ಮುಗಿಸೇದವು ಎಕ್ಸಾಮಾನು
ಮುಂದಿನ ಪ್ಲಾನ್ ಏನು
ಯೋಚನೆಯೇ ಜೀವನವಿನ್ನೂ
ಸುಮ್ಮನೆ ಇದ್ದು ಬಿಡಲೇ
ದುಡ್ಡಿಗಾಗಿ ನೊಂದು ಬಿಡಲೇ
ಗೆಳೆಯನಿಗಾಗಿ ಜೀವ ಕೊಡಲೇ
ಪ್ರೀತಿಸಿದ ಪ್ರೇಮಿಗಾಗಿ
ಪ್ರಾಣ ತೆರಲೇ...
ಕಾಲೇಜು ಜೀವನ
ಸವಿನೆನಪುಗಳ ಸೋಪಾನ
ಮೆಲುಕು ಹಾಕುತ ಸವಿಯೋಣ
ಮುಂದಿನ ಗುರಿಯಡಗೆ
ನಾವು ನಗು ನಗುತಾ ಸಾಗೋಣ
ಡಾ. ಚಂದ್ರಶೇಖರ. ಸಿ. ಹೆಚ್
🌹🌹🌹
Super🎉🎉
ReplyDeleteNice
ReplyDeleteSuper 🤩
ReplyDeleteSuper sir
ReplyDelete