🙏🙏ಸಣ್ಣ ಕವನಗಳು-1🙏🙏
🙏🙏🙏ಪ್ರೀತಿಯ ಗೆಳೆಯರೆ 🙏🙏🙏
ನನ್ನ ಕವನದ ಸಾಲುಗಳು ಶುರುವಾಗಿದ್ದು ಮೂರು ಸಾಲುಗಳಿಂದ, ಕೆಲವಾರು ದಿನಗಳು ನಾನು ಬರೆಯಲು ಪ್ರಯತ್ನಿಸಿದಾಗ ಸಣ್ಣ ಸಣ್ಣ ಕವನಗಳು ಮೂಡಿದವು. ಆ ಕವನಗಳನ್ನು ನಾನು ಪ್ರಕಟಿಸುತಿದ್ದೇನೆ. ಕವನಗಳು ಇಷ್ಟವಾದಲ್ಲಿ ಅಥವಾ ಇಲ್ಲವಾದಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸಿ ಇದು ನನ್ನ ಸಣ್ಣ ಪ್ರಯತ್ನ.
🌹ಹಚ್ಚಿ ಲಗತೀ ಹೋ 🌹
ಹಚ್ಚಿ ಲಗತೀ ಹೋ ಕುಬಸುರತ್ ನಹೀ
ಕುಬಸುರತ್ ಲಗತೀ ಹೋ ಪ್ಯಾರ್ ನಹೀ
ಪ್ಯಾರ್ ಲಗತೀ ಹೋ ಮೇರಾ ನಾಮ್ ನಹೀ
🌹ಜೀವನದ ಕಲೆ 🌹
ಜೀವನವೆಂಬುದು ಕಲೆ
ಅರಿತವನಿಗೆ ಇಲ್ಲಿದೆ ಬೆಲೆ
ಇಲ್ಲವೆಂದರೆ ಅವನ ಕೊಲೆ
🌹ಗೆಲುವು ಒಲುವು 🌹
ನೀ ನನ್ನ ಮುಟ್ಟಿದರೆ ಒಲವು
ನಾ ನಿನ್ನ. ಮುಟ್ಟಿದರೆ ಗೆಲುವು
ಆಗಬಹುದೇ ನಮಗೆ ಒಂದೆರಡು ಮಗುವು
****ರಚನೆ ****
ಡಾ. ಚಂದ್ರಶೇಖರ. ಸಿ. ಹೆಚ್
very nice
ReplyDeleteNice Sir 🤩
ReplyDelete