🙏🙏ಸಣ್ಣ ಕವನಗಳು -9🙏🙏
🌼🌼 ಕನಸು 🌼🌼
ಅರಿಯಲಾರೆ ನೀನು ನನ್ನ ಮನಸ್ಸು
ಕಾಣುವೆಯೇನು ದಿನ ಕನಸು
ಮುಸ್ಸಂಜೆಯ ಬಾನು ಬಲು ಸೊಗಸು
ನನಗೆ ನಿನ್ನನು ನೋಡಿ ಆಯಿತು ಮನಸ್ಸು
ಪ್ರೀತಿಸುವೆಯೇನು ನೀ ನನ್ನನು ತಿಳಿಸು
🌻🌻ಮರೆಯಲಾರೆ 🌻🌻
ಕಣ್ಣನು ನೋಡಿ
ನೀ ಕಾಡಲಾರೆ
ತಲೆಯನು ನೋಡಿ
ನೀ ತಿಳಿಯಲಾರೆ
ಮನವನು ನೋಡಿ
ನೀ ಮರೆಯಲಾರೆ
ಹೃದಯವ ನೋಡಿ
ನೀ ಅರಿಯಲಾರೆ
ನನ್ನನು ಕಂಡು
ನೀ ಮರುಗಲಾರೆ
******ರಚನೆ ******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment