🙏🙏ಸಣ್ಣ ಕವನಗಳು -7🙏🙏
👩❤️👨ಓಲವಿನ ನೆನಪು 👩❤️👨
ಮರೆತೆಯಾ ನೀನು ಓಲವಿನ ನೆನಪ
ಅರಿಯದೆ ಬರೆದ ಪ್ರೀತಿಯ ಒಳಪ
ನಿನ್ನಯ ನಗುವು ತುಂಬಿತು ಹುರುಪು
ತಿಳಿಯದೆ ಬಂತು ನಿನ್ನಯ ನೆನಪು
ನನ್ನಯ ಮನಕೆ ನೀಡಿತು ತಂಪು
👬👭ಗೆಳೆತನ 👭👬
ಬಾನೊಂದು ಸೂರು
ನಿನ ಅದರ ತೇರು
ಜೊತೆಯಾಗಿ ಸೇರು
ಶ್ರಮಿಸೋಣ ದೂರ
ಗೆಳೆತನವು ಜೋರು
🎗️🏵️ ಉಡುಗೊರೆ 🏵️🎗️
ನೀ ನನ್ನನು ನೋಡಲು ಓಲವಿನ ಉಡುಗೊರೆ
ನೀ ನನ್ನನು ಕಾಡಲು ಪ್ರೀತಿಯ ಮಳೆ ದರೆ
ನೀ ನನ್ನನು ಸೇರಲು ತುಂಬಿತು ಜೀವನದ ಹೊಸಕೆರೆ
******ರಚನೆ *****
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment