🙏🙏ಸಣ್ಣ ಕವನಗಳು -5🙏🙏


😔😔ಮುನಿಸು 😔😔


ನಾ ನಿನ್ನ ನೋಡಿದ ಮೇಲೆ ಹಾಯಿತು ಮುನಿಸು 

ನೀ ನನ್ನ ನೋಡುವಾಗ ಹಾಯಿತು ಕನಸು 

ಕನಸು ಮತ್ತು ಮುನಿಸುಗಳ 

ಮದ್ಯೆ ನಡೆಯುವ ಜೀವನವೇ ಸೊಗಸು 


🖋️🖋️ಒಂದು ಕವನ 🖋️🖋️


ಬರೆಯಲೇ ನಾನು ಒಂದು ಕವನ 

ಹೇಳುವೆಯೇನು ನಿನ್ನ ಜನನ 

ದಿನ ಪೂರ್ತಿ ಆಗುವುದೇ ಮನನ 

ಸೆಳೆಯುವೇಯ ನೀನು ಗಮನ 

ಇದುವೇ ನಮ್ಮಯ ಈ ಜೀವನ 


🎂🎂ನಿನ್ನಯ ಜನನ 🎂🎂


ಇದುವೇ ಇಂದು ನಿನ್ನಯ ಜನನ 

ಸಂಭ್ರಮವಿರಲಿ ತಪ್ಪದೆ ಈ ದಿನ 

ಈ ನಿನ್ನ ಜನನಕೆ ನನ್ನ ಶುಭನಮನ 

ನಿನಗಾಗಿ ನಾ ಬರದೇ ಸಣ್ಣ ಕವನ 


*******ರಚನೆ ******

ಡಾ. ಚಂದ್ರಶೇಖರ. ಸಿ. ಹೆಚ್

Comments

Post a Comment

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35