ಪ್ರೇಮಯಾನ
ಆಸೆಗಳ ಪಯಣಕೆ
ಜೋತು ಬೀಳುವ
ಅಲೆಮಾರಿಯು ನಾ
ಕಾಣದ ಕನಸ್ಸಿಗೇ
ನೋವು ಪಡುವ
ಮೂಖ ಪ್ರೇಮಿ ನಾ
ನಿನ್ನ ನೆನಪಲಿ
ಕಾಲ ದೂಡುವ
ಪ್ರೇಮಾ ಕೈದಿ ನಾ
ಕಣ್ಣಾ ನೋಟಕೆ
ಸೋತು ತಿರುಗಿದ
ನಿನ್ನ ನಲ್ಲ ನಾ
ಈ ಒಂಟಿಯಾನಾದೀ
ಬದುಕೂ ಸವೆಸುವ
ಮೌನದ ಮಾತು ನಾ
ಕಣ್ಣಾ ನೋಟಕೆ
ಕರಗಿ ಹೋಗುವ
ಹನಿಯ ಮಂಜು ನಾ
***********ರಚನೆ*********
ಡಾ. ಚಂದ್ರಶೇಖರ್ ಸಿ.ಹೆ ಚ್
SUPER SIR
ReplyDelete