ಮನಸ್ಸೆಲ್ಲ ಚೂರಾಗಿದೆ

 


ಮನಸೆಲ್ಲ ನೋವೆಲ್ಲಾ

                      ಯಾಕಾಗಿದೆ

ಒಲವೇಕೋ ಬರುತ್ತಿಲ್ಲ

                       ಏನಾಗಿದೆ


ನೋವಿಂದಲೇ ಕಥೆಯೊಂದು.... ಶುರುವಾಗಿದೆ


ಕಂಡ ಕನಸುಗಳ ಸಾವಗಿದೆ,,ಮನಸೆಲ್ಲ ಚೂರಾಗಿದೆ, ಕಂಡ ಕನಸುಗಳ ಸಾವಗಿದೆ,  ಮನಸೆಲ್ಲ ಚೂರಾಗಿದೆ


ಪ್ರೀತಿ ಬೆಸುಗೆಯೂ ಹೃದಯ ಕಡಿದಿದೆ......... ಏಕೇನೋ


ರಕ್ತ ಸುರಿದಿದೆ ಮನಸ್ಸು ಮುರಿದಿದೆ  ದೂರವಾಗಲೂ ...... ಬೇಕೇನೋ


ನೂರು ಮಾತುಗಳ ಮುರಿದು ಎಲ್ಲೇ ದಾಟಿದೆ... ಒಲವೇಕೋ


ನೋವಿಂದಲೇ ಕಥೆಯೊಂದು ಶುರುವಾಗಿದೆ


ಕಂಡ ಕನಸುಗಳ ಸಾವಗಿದೆ,,ಮನಸೆಲ್ಲ ಚೂರಾಗಿದೆ, ಕಂಡ ಕನಸುಗಳ ಸಾವಗಿದೆ, ಮನಸೆಲ್ಲ ಚೂರಾಗಿದೆ


ನಾಲ್ಕು ಋತುಗಳು ಸೋತು ನಿಂತಿವೆ ಒಲವ ಸೇರಿಸಲು....... ಮುಂದೇನೋ

💐

ತುಳಿದ ಸಪ್ತಾಪದಿ ಗಟ್ಟಿಮೇಳುವು ಮೂರು ಗಂಟು ಕೀಳುತಿದೆ...,.... ಯಾಕೇನೋ


ಒಲವ ಜಾತ್ರೆಗೆ ಬಂದ ದೇವರು ಸುಮ್ಮನಾಗಿಹನು......... ಇನ್ನೇನೋ

ನೋವಿಂದಲೇ ಕಥೆಯೊಂದು ಶುರುವಾಗಿದ

ಕಂಡ ಕನಸುಗಳ ಸಾವಗಿದೆ,,ಮನಸೆಲ್ಲ ಚೂರಾಗಿದೆ, ಕಂಡ ಕನಸುಗಳ ಸಾವಗಿದೆ,  ಮನಸೆಲ್ಲ ಚೂರಾಗಿದೆ


ಮನಸೆಲ್ಲ ನೋವೆಲ್ಲಾ

                      ಯಾಕಾಗಿದೆ

ಒಲವೇಕೋ ಬರುತ್ತಿಲ್ಲ

                       ಏನಾಗಿದೆ

ನೋವಿಂದಲೇ ಕಥೆಯೊಂದು.... ಶುರುವಾಗಿದೆ

ಕಂಡ ಕನಸುಗಳ ಸಾವಗಿದೆ,ಮನಸೆಲ್ಲ ಚೂರಾಗಿದೆ, ಕಂಡ ಕನಸುಗಳ ಸಾವಗಿದೆ  ಮನಸೆಲ್ಲ ಚೂರಾಗಿದೆ


*********ರಚನೆ *******

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple